ಅಭಿಪ್ರಾಯ / ಸಲಹೆಗಳು

ಸಾಮಾಜಿಕ ಭದ್ರತಾ ಪಿಂಚಣಿ

 

 

ರಾಜ್ಯ ಸರ್ಕಾರವು  ಬಡತನ ರೇಖೆಗಿಂತ ಕೆಳಗಿರುವ ಅಸಹಾಯಕ ವೃದ್ಧರು, ವಿಧವೆಯರು, ಅಂಗವಿಕಲರು  ಅವಿವಾಹಿತ ಮಹಿಳೆಯರು ಇವರುಗಳಿಗೆ ಸಹಾಯ ಮಾಡಲು ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸಲು ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳನ್ನು ಅನುಷ್ಟಾನಗೊಳಿಸಿದೆ.  ಕಂದಾಯ ಇಲಾಖೆಯ ಅಡಿಯಲ್ಲಿರುವ ಸಾಮಾಜಿಕ ಭದ್ರತಾ ಪಿಂಚಣಿಗಳ ನಿರ್ದೇಶನಾಲಯವು ಈ ಪಿಂಚಣಿ ಯೋಜನೆಗಳನ್ನು ನಿರ್ವಹಿಸುತ್ತದೆ.

 

ಕಂದಾಯ ಇಲಾಖೆಯು ಮಂಜೂರಾತಿ ಪ್ರಾಧಿಕಾರವಾಗಿ ಸಾಮಾಜಿಕ ಭದ್ರತಾ ಪಿಂಚಣಿಗಳ ನಿರ್ದೇಶನಾಲಯದ ಫಲಾನುಭವಿಗಳ ನಿರ್ವಹಣಾ ತಂತ್ರಾಂಶದ(ಬಿ.ಎಂ.ಎಸ್) ಮೂಲಕ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಮಂಜೂರು ಮಾಡಲಾಗುತ್ತದೆ.  ಮಂಜೂರಾದಫಲಾನುಭವಿಗಳ ಮಾಹಿತಿ ವಿವರಗಳನ್ನು ಬಿ.ಎಂ.ಎಸ್ ನಿಂದ ಖಜಾನೆ-2 ತಂತ್ರಾಂಶಕ್ಕೆ ವರ್ಗಾಯಿಸಲಾಗುತ್ತದೆ. ಅಲ್ಲಿಂದ ಪಾವತಿ ಪ್ರಾಧಿಕಾರವಾದ ಖಜಾನೆ ಇಲಾಖೆಯು ಬಿಲ್ಲನ್ನು ತಯಾರಿಸಿ  ಫಲಾನುಭವಿಗಳಿಗೆ ಪಾವತಿ ಮಾಡುತ್ತದೆ ಮತ್ತು ವಿಫಲವಾದ ಪಾವತಿಗಳ ಮೊತ್ತವನ್ನು ಸರ್ಕಾರಕ್ಕೆ ಮರಳಿ ಜಮೆ ಮಾಡುತ್ತದೆ.

 

ಸಾಮಾಜಿಕ ಭದ್ರತಾ ಪಿಂಚಣಿ ಅಡಿಯಲ್ಲಿರುವ ವಿವಿಧ ಯೋಜನೆಗಳ ವಿವರ:

ವರ್ಗಾವಾರುಪಿಂಚಣಿ

ಉಪವರ್ಗವಿವರಗಳು

ವಯಸ್ಸಿನಮಿತಿ

ಮಾಹೆವಾರುಪಿಂಚಣಿಮೊತ್ತ

ಒಟ್ಟುಫಲಾನುಭವಿಗಳು (31.08.2021 ದಿನದಂದು)

ರಾಷ್ರಿಯಇಂದಿರಗಂಧಿವೃದ್ಯಾಪಪಿಂಚಣಿ

OAP -1

60-64ವರ್ಷದಒಳಗೆ

Rs. 600

1515575

OAP -2

65ವರ್ಷಮೇಲ್ಪಟ್ಟವರು

Rs. 1200

OAP -3

80ವರ್ಷಮೇಲ್ಪಟ್ಟವರು

Rs. 1200

ಅಂಗವಿಕಲರಪಿಂಚಣಿ

Above 40% and less than 75% Disability

 

Rs. 800

9575399

Disability above 75%

ಎಲ್ಲಾವರ್ಗದವರಿಗೂ

Rs. 1600

 

ನಿರ್ಗತಿಕವಿಧವೆಯರಪಿಂಚಣಿ

DWP

ಎಲ್ಲಾವರ್ಗದವರಿಗೂ

Rs. 800

1884552

ಸಂಧ್ಯಾಸುರಕ್ಷಾಯೋಜನೆ

SSY

65ವರ್ಷಮೇಲ್ಪಟ್ಟವರು

Rs. 1000

3145793

ಮನಸ್ವಿನಿ

MAN

ಎಲ್ಲಾವರ್ಗದವರಿಗೂ

Rs. 600

136019

ಮೈತ್ರಿ

MYT

ಎಲ್ಲಾವರ್ಗದವರಿಗೂ

Rs. 600

2053

ಆಸಿಡ್ದಾಳಿಸಂತ್ರಸ್ತೆಯರಪಿಂಚಣಿ

AVP

ಎಲ್ಲಾವರ್ಗದವರಿಗೂ

Rs. 3000

42

ರೈತವಿಧವೆಯರಪಿಂಚಣಿ

FWP

ಎಲ್ಲಾವರ್ಗದವರಿಗೂ

Rs. 2000

4923

ಎಂಡೋಸಲ್ಫಾನ್ಪಿಂಚಣಿ

EDP-1 less than 75%

ಎಲ್ಲಾವರ್ಗದವರಿಗೂ

Rs. 2000

6887

EDP-2  Above  75%

ಎಲ್ಲಾವರ್ಗದವರಿಗೂ

Rs. 4000

ಇತ್ತೀಚಿನ ನವೀಕರಣ​ : 15-11-2021 11:34 AM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಖಜಾನೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080